Saturday, January 26, 2013

ಬೇಟೆ

ಜೇಡ ಕಾದಿತ್ತು ಬೇಟೆ ಬಲೆಗೆ ಬೀಳುವುದನ್ನು
ಆದರೆ ಸೆರೆ ಹಿಡಿದದ್ದು ಏನನ್ನು?
ರವಿಯ ರಶ್ಮಿಯನ್ನು
ಮಂಜಿನ ಹನಿಗಳನ್ನು !

 

2 comments:

  1. ಅಲ್ರೀ ಸ್ಸರ.....ಬರೆಯೋದ್ ಬಿಟ್ಟು ಈ ಜೇಡದ ಬಲೆ ಹಿಂದೆ ಬಿದ್ದ ಕಾರಣ ಗೊತ್ತಾಗ್ಲಿಲ್ಲ. ಬರೆಯೋದಕ್ಕಿಂತ ಫೋಟೋ ತೆಗೆಯೋದು ಸುಲಭ ಅಂತ ನಿಮಗೆ ಹೇಳಿಕೊಟ್ಟ ಆ 'ಅಣ್ಣ' ಯಾರ್ರೀ ??

    ReplyDelete
  2. ಬರಿಯೋದು ನಿಜವಾಗ್ಲೂ ಬಿಟ್ಟಿಲ್ಲ ಸರ್. ಫೋಟೊ ತೆಗಿಯೋದು ಮೊದಲಿನಿಂದನೂ ಇರೋ ಹುಚ್ಚು. ಫ಼ೇಸ್ ಬುಕ್ಕಲ್ಲಿ ಹಾಕುತ್ತಿದ್ದೆ, ಅದನ್ನೇ ಬ್ಲಾಗ್ ನಲ್ಲಿ ಪ್ರಕಟಿಸುತ್ತಿರುವೆ. ಅಂದ ಹಾಗೆ ನೀವು ಹೇಳುತ್ತಿರುವ ಹಾಗೆ ಯಾವುದೇ "ಅಣ್ಣ" ನಿಂದ ಪ್ರೇರಣೆಗೆ ಒಳಗಾಗಿಲ್ಲ :)

    ReplyDelete